ಅನಾದಿಯ ಸ್ಥೂಲ, ಆದಿಯ ನಿಃಕಲ,
ಆದಿಯನಾದಿಯೆಂಬ ಕುಳವಳಿದು ಕುಳಸ್ಥಳವಳಿದೆನಯ್ಯ.
ಆ ಕುಳಸ್ಥಳದ ಮೂರ್ತಿಯನರಿದು ಆನು ಬದುಕಿದೆನಯ್ಯ.
ಸಂಗಯ್ಯನಲ್ಲಿ ನಾನು ಬಸವನ ಸ್ವರೂಪಿಯಾದೆನಯ್ಯ.
Art
Manuscript
Music
Courtesy:
Transliteration
Anādiya sthūla, ādiya niḥkala,
ādiyanādiyemba kuḷavaḷidu kuḷasthaḷavaḷidenayya.
Ā kuḷasthaḷada mūrtiyanaridu ānu badukidenayya.
Saṅgayyanalli nānu basavana svarūpiyādenayya.