Index   ವಚನ - 78    Search  
 
ಎನಗೆ ಸಂಸಾರ ಬಂಧ ಕಾರಣವೇನೆಂದು ಕೇಳಲು ಎನಗೆ ಸಂಸಾರವಿಲ್ಲವಂದೆ ಹೋಯಿತ್ತು ಇಲ್ಲವೆಂದೇ ಹೇಳಿತ್ತು. ಆವ ರೂಪನೂ ನಂಬುವಳಲ್ಲ ನಾನು; ಆವ ಮಾತನೂ ನಂಬುವಳಲ್ಲ ನಾನು; ಆವಲ್ಲಿ ಹೊಂದುವಳಲ್ಲ ನಾನು. ಆವ ಕಾಲದಲ್ಲಿ ಐಕ್ಯವ ಕಂಡು ಬದುಕಿದೆನಲ್ಲಯ್ಯ ಸಂಗಯ್ಯ.