ಎನಗೆ ಹಿತಕಾರಿಗಳಾಗಿ ಇದ್ದವರೀ ಶರಣರು,
ಎನಗೆ ಪ್ರಭೆದೋರಿ ಇದ್ದವರೀ ಶರಣರು,
ಎನಗೆ ಸಂಗ ನಿಸ್ಸಂಗ ಕೊಟ್ಟವರೀ ಶರಣರು.
ಆ ಶರಣಪಥವ ನೋಡ ಹೋದರೆ,
ಆನು ನೋಡದ ಬಲವು ಬಲವೆ ಆಯಿತಯ್ಯ
ಸಂಗಯ್ಯ ಸಂಗಯ್ಯ.
Art
Manuscript
Music
Courtesy:
Transliteration
Enage hitakārigaḷāgi iddavarī śaraṇaru,
enage prabhedōri iddavarī śaraṇaru,
enage saṅga nis'saṅga koṭṭavarī śaraṇaru.
Ā śaraṇapathava nōḍa hōdare,
ānu nōḍada balavu balave āyitayya
saṅgayya saṅgayya.