ಏಕಮೇವದೇವ ಬಸವಾ,ಏಕಲಿಂಗಾಂಗಿ ಬಸವಾ,
ಪ್ರಸಾದ ಪರಿಪೂರ್ಣಮೂರ್ತಿ ಬಸವಾ,
ಪರಿಣಾಮವಡಗಿ ಪ್ರಸನ್ನನಾದ ಬಸವಾ
ಕಾಯವಿಲ್ಲದ ಗಮನಿ ಬಸವಾ,
ಕಲೆಯಳಿದುಳಿದೆ ಬಸವಾ,
ಪ್ರಭಾವವಡಗಿ ಸಂಗಯ್ಯನಲ್ಲಿ
ನಿಸ್ಸಂಗಿಯಾದೆಯಾ ಬಸವಾ.
Art
Manuscript
Music
Courtesy:
Transliteration
Ēkamēvadēva basavā,ēkaliṅgāṅgi basavā,
prasāda paripūrṇamūrti basavā,
pariṇāmavaḍagi prasannanāda basavā
kāyavillada gamani basavā,
kaleyaḷiduḷide basavā,
prabhāvavaḍagi saṅgayyanalli
nis'saṅgiyādeyā basavā.