Index   ವಚನ - 115    Search  
 
ಏಕಲಿಂಗದಲ್ಲಿ ಏಕತ್ವವಲ್ಲ ಮೂರ್ತಿಗಳಲ್ಲ; ಆ ಮೂರ್ತಿಗಳಲ್ಲಿ ಶರಣ ಸಂಗ ಪರಿಣಾಮ ಸಂಗಪ್ರಭೆಯ ಪೂರೈಸಿದ ಸಂಗವಯ್ಯ ಸಂಗಯ್ಯ.