Index   ವಚನ - 124    Search  
 
ಏತರಲ್ಲಿಯೂ ತೆರಹಿಲ್ಲವೆನಗೆ; ಸುಖ ಎನಗೆ; ಸುಖದಿಂದ ವಿಪತ್ತನಳಿದೆನಯ್ಯಾ. ವಿಚಾರವ ತಿಳಿದು ನಿಃಪತಿಯಾದೆನಯ್ಯ ಸಂಗಯ್ಯ.