Index   ವಚನ - 189    Search  
 
ನೆನಹು ನಷ್ಟವಾಯಿತ್ತು ಬಸವ, ಲೀಯವಾಗಲು. ಇತರೇತರ ಮಾರ್ಗವನರಿಯದೆ ಇದ್ದೆನಯ್ಯಾ ಬಸವ, ಸಂಗಯ್ಯನಲ್ಲಿ ಲೀಯವನೆಯ್ದಲು.