Index   ವಚನ - 214    Search  
 
ಬ್ರಹ್ಮದ ಮುಂದೆ ಒಂದು ಬ್ರಹ್ಮದ ಕುರುಹ ಕಂಡೆ ಆ ಬ್ರಹ್ಮಕ್ಕೆ ನೆಲೆಯ ಸುಕೃತವ ಕಂಡೆ ನೆಲೆಯನರಿದು ನಿರುಪಮಾಕಾರಳಾದೆ ನಾನು ಸಂಗಯ್ಯ.