Index   ವಚನ - 246    Search  
 
ಮುನ್ನಲೊಂದು ಕಾಯವಿಡಿದು ನಾನು ಹುಟ್ಟಿ ಆ ಹುಟ್ಟಿದ ಕಾಯಕ್ಕೆ ನಿಜದ ಮೂರ್ತಿಯ ಅನುವ ತಿಳಿದು ವಿನಯಪರಳಾದೆನು ವೀರತ್ವದ ಸಂಗದಮೂರ್ತಿಯನರಿದು ನಾನು ಬದುಕಿದೆನಯ್ಯ ಸಂಗಯ್ಯ.