Index   ವಚನ - 245    Search  
 
ಮುಗಿಸಿದೆ ಮುಗಿಸಿದೆ ಮನದಲ್ಲಿ ನಾನು ಬಸವಾ. ಘನವ ಕಂಡೆ ಕಂಡೆ ಮನದಲ್ಲಿ ನಾನು ಬಸವಾ. ತನುವಿಲ್ಲವೆನಗೆ ಬಸವಾ, ಸಂಗಯ್ಯಾ, ಬಸವನಳಿದ ಬಳಿಕ.