Index   ವಚನ - 269    Search  
 
ಸಂಗನ ಕೂಟಕ್ಕೆ ತೆರಹಿಲ್ಲ. ಆ ಸಂಗನ ಕೂಟಕ್ಕೆ ತೆರಹಿಲ್ಲದ ಕಾರಣ ಬಸವನ ಭಕ್ತಿಗೆ ನೆಲೆಯಿಲ್ಲವಯ್ಯಾ. ಆನಂದಪ್ರಸಾದ ಅನಿಮಿಷಪ್ರಸಾದವನುಂಡು ಬದುಕಿದೆನಯ್ಯಾ ಸಂಗಯ್ಯಾ.