Index   ವಚನ - 270    Search  
 
ಸಂಗ ನಿಸ್ಸಂಗವಾಯಿತ್ತೆನಗೆ; ನಿಸ್ಸಂಗ ಸಂಗವಾಯಿತ್ತೆನಗೆ; ಸಂಗ ನಿಸ್ಸಂಗದಲ್ಲಿ ನಿಂದು ನಿರೂಢ ರೂಢಿಸಲು ವಸ್ತು ಸಂಚಲವನಳಿದೆನಯ್ಯ ಸಂಗಯ್ಯ.