Index   ವಚನ - 276    Search  
 
ಸುವೀರವಾದಡಾಗಲಿ ಸಮಯಾಚಾರವಾದಡಾಗಲಿ ಸಂಗಪ್ರಸಾದ ನಿಸ್ಸಂಗವಾಗಿ ಸಮಯಾನಂದದೊಳಗೆ ನಿಂದು ಪರಿಣಾಮಿಯಾನಾದೆನು. ಪರಿಣಾಮವಡಗಿ ಪ್ರಭೆಯನಳಿದು ಮುಕ್ತಿಯ ಕಂಡು ಮುಖವಡಗಿ ನಾನು ಭಸಿತ ವಿಶುದ್ಧವಡಗಿದೆನಯ್ಯ ಸಂಗಯ್ಯ.