Index   ವಚನ - 32    Search  
 
ತನ್ನ ಮನವನರಿದಿಪ್ಪುದು ಗುರುಭಕ್ತಿ. ತನ್ನ ಭಾವವನರಿದಿಪ್ಪುದು ಲಿಂಗಭಕ್ತಿ. ತ್ರಿವಿಧ ಮಲವ ಮರೆದಿಪ್ಪುದು ಜಂಗಮಭಕ್ತಿ. ಈ ಗುಣ ನಿಶ್ಚಯವಾಗಿ ನಿಂದುದು ಚೆನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿದುದು.