Index   ವಚನ - 8    Search  
 
ಊಷ್ಮ ದೊರತೆಯಂತೆ, ಬಿಸಿಲ ನೆಳಲಿನಂತೆ, ಬೆಟ್ಟದ ಶಬ್ದ, ಉರಿಯ ನೆಳಲು, ಮಂಜಿನ ಮಳೆಯಂತೆ ಸುಳಿವ, ಸಿದ್ಧಸೋಮನಾಥ ನಿಮ್ಮ ಶರಣ.