Index   ವಚನ - 26    Search  
 
ಮರುಳು ಮದ್ದುಕುಣಿಕೆಯ ಕಾಯ ತಿಂದು, ಮರುಳೇರಿತ್ತ ಹೇಳಲುಂಟೆ? ಶಿವಶಿವಾ! ಲಿಂಗ ತನ್ನನವಗ್ರಹಿಸಿದ ಬಳಿಗ ಅಂಗವಿಕಾರವೆಂಬುದನರಿಯರು, ಸಿದ್ಧಸೋಮನಾಥನೆಂಬ ಶಬ್ದಭಂಗವಳಿದು ಸಂಗವುಳಿದ ಬಳಿಕ.