ಆ ಕ್ಷೊಣಿದಳಪದ್ಮದಲ್ಲಿ-
`ಪದ್ಮದಳ ಪದ್ಮೋsದ್ಭವತಿ | ಓಂ ನಿರಂಜನಾತ್ಮಾ ದೇವತಾ |'
ಎಂದುದಾಗಿ, ಆ ಕ್ಷೋಣಿದಳಪದ್ಮದಲ್ಲಿ
ಪದ್ಮದಳಪದ್ಮ ಉದ್ಭವಿಸಿ ನಾದಚಕ್ರದಲ್ಲಿ
ಅನಂತಕೋಟಿ ಸೂರ್ಯಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā kṣoṇidaḷapadmadalli-
`padmadaḷa padmōsdbhavati | ōṁ niran̄janātmā dēvatā |'
endudāgi, ā kṣōṇidaḷapadmadalli
padmadaḷapadma udbhavisi nādacakradalli
anantakōṭi sūryaprakāśavāgihudu nōḍā
apramāṇakūḍalasaṅgamadēvā