ಆ ಕ್ಷಿತಿದಳಪದ್ಮದಲ್ಲಿ-
`ಕ್ಷೊಣಿದಳ ಪದ್ಮೋ ಭವತಿ | ಓಂ ಅಚಲಾತ್ಮೋ ದೇವತಾ |'
ಎಂದುದಾಗಿ,
ಆ ಕ್ಷಿತಿದಳ ಪದ್ಮದಲ್ಲಿ ಕ್ಷೊಣಿದಳ ಉದ್ಭವಿಸಿ
ಗುರುಚಕ್ರದಲ್ಲಿ ಮಹಾಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā mahākṣitidaḷapadmadalli kṣitidaḷapadmahuṭṭi,
caracakradalli anantakōṭi
taṭitprakāśavāgihudu nōḍā
apramāṇakūḍalasaṅgamadēvā