ಆ ಮಹಾಖರ್ವದಳಪದ್ಮದಲ್ಲಿ-
'ಖರ್ವದಳ ಪದ್ಮೋsದ್ಬವತಿ | ಓಂ ನಿರಾಮಯಾತ್ಮಾ ದೇವತಾ |'
ಎಂದುದಾಗಿ, ಆ ಮಹಾಖರ್ವದಳಪದ್ಮದಲ್ಲಿ
ಖರ್ವದಳಪದ್ಮ ಉದ್ಬವಿಸಿ
ಕಲಾಚಕ್ರದಲ್ಲಿ ಪರಂಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā mahākharvadaḷapadmadalli-
'kharvadaḷa padmōsdbavati | ōṁ nirāmayātmā dēvatā |'
endudāgi, ā mahākharvadaḷapadmadalli
kharvadaḷapadma udbavisi
kalācakradalli paran̄jyōtivarṇavāgihudu nōḍā
apramāṇakūḍalasaṅgamadēvā.