Index   ವಚನ - 427    Search  
 
ಆ ದ್ವಾದಶದಳಪದ್ಮದಲ್ಲಿ- 'ದಶದಳಪದ್ಮೋsದ್ಭವತಿ | ಓಂ ನಾದಾತ್ಮಾ ದೇವತಾ |' ಎಂದುದಾಗಿ, ಆ ದ್ವಾದಶದಳಪದ್ಮದಲ್ಲಿ ದಶದಳಪದ್ಮ ಉದ್ಭವಿಸಿ, ಮಣಿಪೂರಕಚಕ್ರದಲ್ಲಿ ಕೃಷ್ಣವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ