ಅಚಲತತ್ವದಲ್ಲಿ-
'ಕ್ಷೋಣಿದಳಾಕ್ಷರೋ ಭವತಿ | ಓಂ ಅಚಲಾತ್ಮಾ ದೇವತಾ |'
ಎಂದುದು ಶ್ರುತಿ.
ಆ ಅಚಲತತ್ವದಲ್ಲಿ ಕ್ಷೊಣಿದಳಾಕ್ಷರ ಉತ್ಪತ್ಯವಾಗಿ
ಗುರುಚಕ್ರದ ಕ್ಷೊಣಿತದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Acalatatvadalli-
'kṣōṇidaḷākṣarō bhavati | ōṁ acalātmā dēvatā |'
endudu śruti.
Ā acalatatvadalli kṣoṇidaḷākṣara utpatyavāgi
gurucakrada kṣoṇitadaḷapadmadalli n'yāsavāgihudu nōḍā
apramāṇakūḍalasaṅgamadēvā.