Index   ವಚನ - 443    Search  
 
ಸ್ವಯಾತ್ಮತತ್ವದಲ್ಲಿ- 'ಶತದಳಾಕ್ಷರೋ ಭವತಿ | ಓಂ ಸ್ವಯಮಾತ್ಮಾ ದೇವತಾ |' ಎಂದುದು ಶ್ರುತಿ. ಆ ಸ್ವಯಾತ್ಮತತ್ವದಲ್ಲಿ ಶತಕ್ಷರ ಉತ್ಪತ್ಯವಾಗಿ ಸುಷುಪ್ತಿಚಕ್ರದ ಶತದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.