ಪರತತ್ವದಲ್ಲಿ-
'ಸಹಸ್ರದಳಾಕ್ಷರೋ ಭವತಿ | ಓಂ ಪರಮಾತ್ಮಾ ದೇವತಾ |'
ಎಂದುದು ಶ್ರುತಿ.
ಆ ಪರತತ್ವದಲ್ಲಿ ಸಹಸ್ರಾಕ್ಷರ ಉತ್ಪತ್ಯವಾಗಿ
ಬ್ರಹ್ಮಚಕ್ರದ ಸಹಸ್ರದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Paratatvadalli-
'sahasradaḷākṣarō bhavati | ōṁ paramātmā dēvatā |'
endudu śruti.
Ā paratatvadalli sahasrākṣara utpatyavāgi
brahmacakrada sahasradaḷapadmadalli n'yāsavāgihudu nōḍā
apramāṇakūḍalasaṅgamadēvā.