ಅಗ್ನಿಯೆ ಅಂಗವಾದ ಪ್ರಸಾದಿ ನಿರಹಂಕಾರವೆಂಬ ಹಸ್ತದಲ್ಲಿ
ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ಸುಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ.
ಇದಕ್ಕೆ ಈಶ್ವರೋsವಾಚ:
ನಿರಹಂಕಾರಹಸ್ತೇನಾ ಅನಲಾಂಗ ಪ್ರಸಾದಿ ಚ |
ಶಿವಲಿಂಗಮುಖೇ ನೇತ್ರೇ ಅರ್ಪಿತಂ ರೂಪಭೋಕ್ತವಾನ್ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Agniye aṅgavāda prasādi nirahaṅkāravemba hastadalli
śivaliṅgakke nētravemba mukhadalli susamarpaṇavaṁ māḍi
tr̥ptiyane bhōgisuvanu nōḍā.
Idakke īśvarōsvāca:
Nirahaṅkārahastēnā analāṅga prasādi ca |
śivaliṅgamukhē nētrē arpitaṁ rūpabhōktavān ||''
intendudāgi, apramāṇakūḍalasaṅgamadēvā