ನಿರಂಜನಾತೀತಷಟ್ಸ್ಥಲಬ್ರಹ್ಮ ಅಂಗವಾಗಿ
ಆ ನಿರಂಜನಾತೀತ ಷಟ್ಸ್ಥಲಬ್ರಹ್ಮವನೊಡಗೂಡಿದ ಮಹಾಶರಣಂಗೆ
ನಮೋ ನಮೋ ಎಂದು ಬದುಕಿದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Niran̄janātītaṣaṭsthalabrahma aṅgavāgi
ā niran̄janātīta ṣaṭsthalabrahmavanoḍagūḍida mahāśaraṇaṅge
namō namō endu badukidenu kāṇā
apramāṇakūḍalasaṅgamadēvā