Index   ವಚನ - 672    Search  
 
ತೂರ್ಯವಾವುದು? ಚಿತ್ತವೊಂದು ಹೃದಯಸ್ಥಾನದಲ್ಲಿ ನಿಂದು ಪುರುಷನನು ಪ್ರಾಣವಾಯುವನು ನಾಭಿಸ್ಥಾನದಲ್ಲಿ ನಿಂದು ಶರೀರಕ್ಕೆ ಕಾವಲಾಗಿ ನಿಂದು, ಸಂಧಿಸಿಹುದು ತೂರ್ಯ ನೋಡಾ ಅಪ್ರಮಾಣಕೂಡಲಸಂಗಮದೇವಾ.