ಶಿವತತ್ವವೈದು ಇಂಬಾಗಿ ನಿಂದು
ಪುರುಷನೊಬ್ಬ, ವಚನಾದಿಗಳೈದು, ಶಬ್ದಾದಿಗಳೈದು, ಕರಣ ನಾಲ್ಕು,
ಶ್ರೋತ್ರಾದಿಗಳೈದು ಕರಣಂಗಳೊಡನೆ
ಭ್ರೂಮಧ್ಯದಲ್ಲಿ ದರ್ಶನವ ಮಾಡುವುದು ಪರಮಜಾಗ್ರ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Śivatatvavaidu imbāgi nindu
puruṣanobba, vacanādigaḷaidu, śabdādigaḷaidu, karaṇa nālku,
śrōtrādigaḷaidu karaṇaṅgaḷoḍane
bhrūmadhyadalli darśanava māḍuvudu paramajāgra nōḍā
apramāṇakūḍalasaṅgamadēvā.