ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕ್ಷೇತ್ರಜ್ಞ
ಈ ಆರು ಭೂತಾಂಗವು ಪರಾಶಕ್ತಿಯಲ್ಲಿ ಅಡಗಿತ್ತು ನೋಡಾ.
ಇದಕ್ಕೆ ನಿಃಕಲಾತೀತಾಗಮೇ:
ಭೂಜಲಾಗ್ನಿ ಮರುದ್ಯ್ವೋಮ ಕ್ಷೇತ್ರಜ್ಞಶ್ಚ ದೇವಹಿ |
ಭೂತಾಂಗಂ ಚಮಿದಂ ಪ್ರೋಕ್ತಂ ಪರೇ ರೂಪೇ ವಿಲೀಯತೇ ||''
ಇಂತೆಂದುದಾಗಿ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Pr̥thvi appu tēja vāyu ākāśa kṣētrajña
ī āru bhūtāṅgavu parāśaktiyalli aḍagittu nōḍā.
Idakke niḥkalātītāgamē:
Bhūjalāgni marudyvōma kṣētrajñaśca dēvahi |
bhūtāṅgaṁ camidaṁ prōktaṁ parē rūpē vilīyatē ||''
intendudāgi
apramāṇakūḍalasaṅgamadēvā.