Index   ವಚನ - 732    Search  
 
ಗಂಧ ರಸ ರೂಪ ಸ್ಪರ್ಶ ಶಬ್ದ ಕರ್ತನು ಈ ಆರು ಯೋಗಾಂಗವು ಆದಿಶಕ್ತಿಯಲ್ಲಿ ಅಡಗಿತ್ತು ನೋಡಾ. ಇದಕ್ಕೆ ನಿಃಕಲಾತೀತಾಗಮೇ: ಗಂಧಂ ಚ ರಸರೂಪೇ ಚ ಸ್ಪರ್ಶನಂ ಶಬ್ದಮೇವ ಹಿ | ಕರ್ತಾರಂ ಚೇತಿ ಯೋಗಾಂಗಂ ಆದಿರೂಪೇ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.