ಗಂಧ ರಸ ರೂಪ ಸ್ಪರ್ಶ ಶಬ್ದ ಕರ್ತನು
ಈ ಆರು ಯೋಗಾಂಗವು ಆದಿಶಕ್ತಿಯಲ್ಲಿ ಅಡಗಿತ್ತು ನೋಡಾ.
ಇದಕ್ಕೆ ನಿಃಕಲಾತೀತಾಗಮೇ:
ಗಂಧಂ ಚ ರಸರೂಪೇ ಚ ಸ್ಪರ್ಶನಂ ಶಬ್ದಮೇವ ಹಿ |
ಕರ್ತಾರಂ ಚೇತಿ ಯೋಗಾಂಗಂ ಆದಿರೂಪೇ ವಿಲೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music Courtesy:
Video
TransliterationGandha rasa rūpa sparśa śabda kartanu
ī āru yōgāṅgavu ādiśaktiyalli aḍagittu nōḍā.
Idakke niḥkalātītāgamē:
Gandhaṁ ca rasarūpē ca sparśanaṁ śabdamēva hi |
kartāraṁ cēti yōgāṅgaṁ ādirūpē vilīyatē ||''
intendudāgi,
apramāṇakūḍalasaṅgamadēvā.