Index   ವಚನ - 731    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಕ್ಷೇತ್ರಜ್ಞ ಈ ಆರು ಭೂತಾಂಗವು ಪರಾಶಕ್ತಿಯಲ್ಲಿ ಅಡಗಿತ್ತು ನೋಡಾ. ಇದಕ್ಕೆ ನಿಃಕಲಾತೀತಾಗಮೇ: ಭೂಜಲಾಗ್ನಿ ಮರುದ್ಯ್ವೋಮ ಕ್ಷೇತ್ರಜ್ಞಶ್ಚ ದೇವಹಿ | ಭೂತಾಂಗಂ ಚಮಿದಂ ಪ್ರೋಕ್ತಂ ಪರೇ ರೂಪೇ ವಿಲೀಯತೇ ||'' ಇಂತೆಂದುದಾಗಿ ಅಪ್ರಮಾಣಕೂಡಲಸಂಗಮದೇವಾ.