ಚಿತ್ತ ಬುದ್ಧಿ ಅಹಂಕಾರ ಮನ ಜ್ಞಾನ ಭಾವ
ಈ ಆರು ಕಾಮಾಂಗವು ಇಚ್ಛಾಶಕ್ತಿಯಲ್ಲಿ ಅಡಗಿತ್ತು ನೋಡಾ.
ಇದಕ್ಕೆ ನಿಃಕಲಾತೀತಾಗಮೇ:
ಚಿತ್ತಂ ಬುದ್ಧಿರಹಂಕಾರಂ ಮನೋ ಜ್ಞಾನಂ ಚ ಭಾವಕಂ |
ಷಟ್ ಕಾಮಾಂಗಮಿದಂ ಪ್ರೋಕ್ತಂ ಇಚ್ಛಾರೂಪೇ ವಿಲೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Citta bud'dhi ahaṅkāra mana jñāna bhāva
ī āru kāmāṅgavu icchāśaktiyalli aḍagittu nōḍā.
Idakke niḥkalātītāgamē:
Cittaṁ bud'dhirahaṅkāraṁ manō jñānaṁ ca bhāvakaṁ |
ṣaṭ kāmāṅgamidaṁ prōktaṁ icchārūpē vilīyatē ||''
intendudāgi,
apramāṇakūḍalasaṅgamadēvā.