Index   ವಚನ - 828    Search  
 
ನಿರಾಮಯವೆಂಬ ಬಾವಿಗೆ ನಿರಂಜನವೆಂಬ ಹುಲ್ಲೆ ತೃಷ್ಣೆಯಾಗಿ ಬಂದು, ನಿರಾಳವೆಂಬ ಅಮೃತವನುಂಡು ತೃಷ್ಣೆಯಡಗಿ ಸಾಲದೆ ಕುಣಿಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.