ಅದೆ ಇದೆಂಬ ಅಣ್ಣಗಳು ನೀವು ಕೇಳಿರೆ,
`ಅಯನಿಯಾನಾಯಿ, ನಿಯದಾನಾಯಿ' ಎಂಬ ಶ್ರುತಿ ಹುಸಿ,
ಅಯನಿಯಲ್ಲ ನಿಯದನಲ್ಲ,
ಅಪ್ರಮಾಣಕೂಡಲಸಂಗಾ, ನಿಮ್ಮ ಶರಣ ನಿಂದ ನಿಲವಿಂಗೆ
ನಮೋ ನಮೋ ಎಂಬೆನು.
Art
Manuscript
Music
Courtesy:
Transliteration
Ade idemba aṇṇagaḷu nīvu kēḷire,
`ayaniyānāyi, niyadānāyi' emba śruti husi,
ayaniyalla niyadanalla,
apramāṇakūḍalasaṅgā, nim'ma śaraṇa ninda nilaviṅge
namō namō embenu.