ಸೊಂಬರಿಹರು ಶುದ್ಧಬಯಲಲ್ಲಿ ನೋಡಾ,
ಸೊಂಬರಿಹರು ಶುದ್ಧಪ್ರಕಾಶದಲ್ಲಿ ನೋಡಾ,
ಸೊಂಬರಿಹರು ಶುದ್ಧಬಯಲಾತೀತದಲ್ಲಿ ನೋಡಾ,
ಸೊಂಬರಿಹರು ಅತ್ಯತಿಷ್ಠದ್ದಶಾಂಗುಲದಲ್ಲಿ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Sombariharu śud'dhabayalalli nōḍā,
sombariharu śud'dhaprakāśadalli nōḍā,
sombariharu śud'dhabayalātītadalli nōḍā,
sombariharu atyatiṣṭhaddaśāṅguladalli nōḍā
apramāṇakūḍalasaṅgamadēvā.