Index   ವಚನ - 47    Search  
 
ಮಾಯೆ ಹುಟ್ಟಿ ಮಾಯೆ ಬೆಳೆದು ಮಾಯೆ ಸತ್ತು ಹೋಯಿತ್ತಲ್ಲಾ. ಆ ಮಾಯೆಗೆ ನೋವೇನು? ಸರ್ವವೂ ಮಾಯೆಯೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.