Index   ವಚನ - 4    Search  
 
ಕಲ್ಲಿನೊಳಗಳ ಜ್ಯೋತಿ, ಉರಿಯೊಳಗಳ ಉಷ್ಣ, ಹಣ್ಣಿನೊಳಗಳ ಸಾರದ ಸವಿಯಂತೆ, ಸವಿ ಲೇಪವಾದ ಚಿತ್ತದ ವಿಲಾಸಿತದಂತೆ, ನಿಜಲಿಂಗದಲ್ಲಿ ಘನಬೆಳಗು ತೋರುತ್ತಲಿದೆ, ಸದಾಶಿವಮೂರ್ತಿಲಿಂಗದಲ್ಲಿ.