ಕಲ್ಲು ಮರ ಮಣ್ಣಿನ ಮರೆಯಲ್ಲಿ
ಪೂಜಿಸಿಕೊಂಬುದು ವಸ್ತುವೇ?
ತನ್ನ ಮನಸ್ಸಿನ ಗೊತ್ತಲ್ಲದೆ.
ಅಲ್ಲಿಪ್ಪುದನರಿವ ಅರಿವು ತಾನೆ ನಿಜವಸ್ತುವಾಗಿ ಬೆಳಗುತ್ತದೆ, ಸದಾಶಿವಮೂರ್ತಿಲಿಂಗವೆಯಾಗಿ.
Art
Manuscript
Music
Courtesy:
Transliteration
Kallu mara maṇṇina mareyalli
pūjisikombudu vastuvē?
Tanna manas'sina gottallade.
Allippudanariva arivu tāne nijavastuvāgi beḷaguttade, sadāśivamūrtiliṅgaveyāgi.