ಗುರುಮಾರ್ಗವನರಿಯದೆ ಆತ್ಮತೇಜದಿಂದ ಪೀಳಿಗೆ ಶುದ್ಧವೆಂದು,
ಆಗುಚೇಗೆಯನರಿಯದೆ ಉಪದೇಶವ ಮಾಡೂದಕ್ಕೊಡಲಾಹ,
ಕಂಬಳಕ್ಕೆ [ಅಪೇಯವ] ತಿಂಬ,
ದುರ್ಗುಣ ಕಾಯ ವಿಕಾರಿಗಳನೊಲ್ಲರು
ಸದಾಶಿವಮೂರ್ತಿಲಿಂಗವನರಿದ ಶರಣರು.
Art
Manuscript
Music
Courtesy:
Transliteration
Gurumārgavanariyade ātmatējadinda pīḷige śud'dhavendu,
āgucēgeyanariyade upadēśava māḍūdakkoḍalāha,
kambaḷakke [apēyava] timba,
Durguṇa kāya vikārigaḷanollaru
sadāśivamūrtiliṅgavanarida śaraṇaru.