ಭಕ್ತ ಗುರುಚರವ ನುಡಿದಲ್ಲಿ ನೋವುಂಟೆ ಅಯ್ಯಾ?
ಪುರುಷ ಕಳ್ಳನಾದಲ್ಲಿ ಸತಿಗೆ ಸೆರೆ ಉಂಟು,
ಸೂಳೆಯ ಮಿಂಡ ಸತ್ತಡೆ ಅವಳನಾರು ಸೆರೆಯ ತೆಗೆವರುಂಟೆ?
ಸಜ್ಜನಭಕ್ತ ಏನೆಂದಡೂ ಸದಾಶಿವಮೂರ್ತಿಲಿಂಗಕ್ಕೆ ಒಳಗು.
Art
Manuscript
Music
Courtesy:
Transliteration
Bhakta gurucarava nuḍidalli nōvuṇṭe ayyā?
Puruṣa kaḷḷanādalli satige sere uṇṭu,
sūḷeya miṇḍa sattaḍe avaḷanāru sereya tegevaruṇṭe?
Sajjanabhakta ēnendaḍū sadāśivamūrtiliṅgakke oḷagu.