Index   ವಚನ - 140    Search  
 
ಮಹಾಪರಂಜ್ಯೋತಿಪ್ರಕಾಶವ ಕಂಡನಿಂದವರಲ್ಲಿ ಹೇಳಬಹುದೆ? ಸ್ವಸ್ತ್ರೀಯ ವಿಷಯಸುಖಕ್ಕಿಂದವು ಕಡೆಯೆ ವಚನಾನುಭಾವ, ಸಮ್ಯಜ್ಞಾನ ತನ್ನ ತಾನರಿದವರಲ್ಲಿ ತಾನರಿದು, ಉಭಯವಲ್ಲದೆ ತ್ರಿವಿಧಭಿನ್ನವಿಲ್ಲದೆ ಇರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.