ಆಡಿನ ಮೊಲೆವಾಲ ಕೋಡಗವುಂಡು, ಹಾಲ ಸಿಹಿ ತಲೆಗೇರಿ,
ಬಂದವರ ಏಡುಸುತ್ತ, ನಿಂದವರ ಕಚ್ಚುತ್ತ,
ಹಿಂಗದು ನೋಡಾ, ಕೋಡಗದಂದ.
ಕೋಡಗವ ತಿಂದು ಆಡುವನೆ ಆರೂಢವಸ್ತು,
ಸದಾಶಿವಮೂರ್ತಿಲಿಂಗಕ್ಕೆ ಎರವಿಲ್ಲದಂಗ.
Art
Manuscript
Music
Courtesy:
Transliteration
Āḍina molevāla kōḍagavuṇḍu, hāla sihi talegēri,
bandavara ēḍusutta, nindavara kaccutta,
hiṅgadu nōḍā, kōḍagadanda.
Kōḍagava tindu āḍuvane ārūḍhavastu,
sadāśivamūrtiliṅgakke eravilladaṅga.