ಕಾಯವಿದ್ದಲ್ಲಿಯೇ ಸಕಲಕರ್ಮಂಗಳ ಮಾಡು,
ಜೀವವಿದ್ದಲ್ಲಿಯೇ ಅಳಿವ ಉಳಿವನರಿ.
ಉಭಯವು ಕೂಡಿದಲ್ಲಿ ಹಿಡಿವುದ ಹಿಡಿದು, ಬಿಡುವುದ ಬಿಟ್ಟು
ಸದಮಲಾಂಗನಾಗಿ ಒಡಗೂಡು,
ಸದಾಶಿವಮೂರ್ತಿಲಿಂಗವನರಿ.
Art
Manuscript
Music
Courtesy:
Transliteration
Kāyaviddalliyē sakalakarmaṅgaḷa māḍu,
jīvaviddalliyē aḷiva uḷivanari.
Ubhayavu kūḍidalli hiḍivuda hiḍidu, biḍuvuda biṭṭu
sadamalāṅganāgi oḍagūḍu,
sadāśivamūrtiliṅgavanari.