ಮೂಷಕ ಮಾರ್ಜಾಲ ಕೂಡಿ ಭೇಕನ ಕಂಡು ನೀತಿಯ ಕೇಳಿ,
ಮೂಷಕನ ನೆರೆದಲ್ಲಿ ಅಳಿಯಿತ್ತು,
ಮಾರ್ಜಾಲ ಮನೆಗೆ ಹೋಯಿತ್ತು.
ನಾನೀನೆಂಬುದು ನಿಂದಿತ್ತು, ಸದಾಶಿವಮೂರ್ತಿಲಿಂಗವರಿತಲ್ಲಿ.
Art
Manuscript
Music
Courtesy:
Transliteration
Mūṣaka mārjāla kūḍi bhēkana kaṇḍu nītiya kēḷi,
mūṣakana neredalli aḷiyittu,
mārjāla manege hōyittu.
Nānīnembudu nindittu, sadāśivamūrtiliṅgavaritalli.