Index   ವಚನ - 8    Search  
 
ಅರ್ಪಿಸುವುದಕ್ಕೆ ಮುನ್ನವೆ ಮನವರಿದು, ಕಂಗಳು ತುಂಬಿ, ಕಂಡ ಮತ್ತೆ ಅರ್ಪಿತವೆಲ್ಲಿ ಅಡಗಿತ್ತು ? ಸಂದೇಹವ ಬಿಟ್ಟು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.