Index   ವಚನ - 37    Search  
 
ಕಾಯದಲ್ಲಿ ಬತ್ತಲೆಯಿಪ್ಪವರೆಲ್ಲರು ಜೀವರುಗಳ ಬಾಗಿಲಲ್ಲಿ ಬಾಯ ಬಿಡುತ್ತ, ಉಂಟು ಇಲ್ಲಾ ಎಂಬುದಕ್ಕೆ ಬೇವುತ್ತ, ಇಂತಪ್ಪವರ ಜ್ಞಾನಿಗಳೆಂಬುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.