Index   ವಚನ - 59    Search  
 
ಜ ಎಂಬುದನರಿದಲ್ಲಿ ಬ್ರಹ್ಮತತ್ವ. ಗ ಎಂಬುದನರಿದಲ್ಲಿ ವಿಷ್ಣುತತ್ವ. ಮ ಎಂಬುದನರಿದಲ್ಲಿ ರುದ್ರತತ್ವ. ತ್ರಿವಿಧವ ಹರಿದು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.