ಜೀರ್ಣಕುಂಭದಲ್ಲಿ ತೋರುವ ಅನಲನಂತೆ,
ಬುಡವೊಂದು ಛಿದ್ರದಿಂದ ಹಲವಾದ ತೆರದಂತೆ,
ಕಾಯಜೀವದ ಭೇದವನರಿತಲ್ಲಿ,ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Jīrṇakumbhadalli tōruva analanante,
buḍavondu chidradinda halavāda teradante,
kāyajīvada bhēdavanaritalli,manasandittu mārēśvarā.