Index   ವಚನ - 60    Search  
 
ಜೀರ್ಣಕುಂಭದಲ್ಲಿ ತೋರುವ ಅನಲನಂತೆ, ಬುಡವೊಂದು ಛಿದ್ರದಿಂದ ಹಲವಾದ ತೆರದಂತೆ, ಕಾಯಜೀವದ ಭೇದವನರಿತಲ್ಲಿ,ಮನಸಂದಿತ್ತು ಮಾರೇಶ್ವರಾ.