Index   ವಚನ - 61    Search  
 
ಜೀವದಿಂದ ಕಾಬ ಅರಿವು, ಪ್ರಕೃತಿರೂಪಾಗಿಪ್ಪುದು. ಪರಮನಿಂದ ಕಾಬ ಜ್ಞಾನ, ಸಂದೇಹಕ್ಕೊಡಲಾಗಿಪ್ಪುದು. ಸಂದೇಹವೊಂದೆಂದು ತಿಳಿದಲ್ಲಿ, ಮನಸಂದಿತ್ತು ಮಾರೇಶ್ವರಾ.